ಕ್ರಮ ಸಂಖ್ಯೆ ಅಧಿಸೂಚನೆ ಸಂಖ್ಯೆ ವಿವರಣೆ ಪ್ರಕಟಿತ ದಿನಾಂಕ ಡೌನ್‌ಲೋಡ್‌ಗಳು ಆರ್ಕೈವ್ ದಿನಾಂಕ
1 ನಆಇ 20 ಪಿ.ಎನ್.ಜಿ 2018  24.10% ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶೀಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಧಿಯ ಆದಾಯ ಲೆಕ್ಕಚಾರ ಹಾಗೂ ನಿಧಿ ವಿನಿಯೋಗದ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು. 16-01-2019 ಡೌನ್‌ಲೋಡ್image4.8 MB  
2 ನಆಇ 23 ಪಿ.ಎನ್.ಜಿ 2018  7.25% ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಜನರ ಕಲ್ಯಾಣಕ್ಕಾಗಿ ನಿಧಿ ಕಾಯ್ದಿರಿಸುವ ಬಗ್ಗೆ ಆದಾಯ ಲೆಕ್ಕಚಾರ ಹಾಗೂ ನಿಧಿ ವಿನಿಯೋಗದ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು. 03-06-2019 ಡೌನ್‌ಲೋಡ್image4.7 MB  
3 ನಆಇ 25 ಪಿ.ಎನ್.ಜಿ 2018  5% ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರ ಕಲ್ಯಾಣ ನಿಧಿ ಕಾಯ್ದಿರಿಸುವ ಬಗ್ಗೆ ಆದಾಯ ಲೆಕ್ಕಚಾರ ಹಾಗೂ ನಿಧಿ ವಿನಿಯೋಗದ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು. 07-06-2019 ಡೌನ್‌ಲೋಡ್image7.7 MB  

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.