• ಕಾರ್ಯ ನಿರ್ವಾಹಕ ಅಭಿಯಂತರು ಘನತ್ಯಾಜ್ಯ ವಸ್ತು ನಿರ್ವಹಣೆ ಶಾಖೆಯ ಮುಖ್ಯಸ್ಥರಾಗಿರುತ್ತಾರೆ.

• ಘನತ್ಯಾಜ್ಯ ವಸ್ತು ನಿರ್ವಹಣಾ ಶಾಖೆಯು ಸ್ವಚ್ಛ ಭಾರತ ಮಿಷಿನ್ ಉದ್ದೇಶಗಳನ್ನು ಅನುಷ್ಠಾನಗೊಳಿಸುವುದು ಜವಾಬ್ದಾರಿಯಾಗಿರುತ್ತದೆ.

• ರಾಜ್ಯ ಮಟ್ಟದ ಸಮಿತಿ, ಸಲಹಾ ಸಮಿತಿಗಳೊಂದಿಗೆ ಕಾಲಕಾಲಕ್ಕೆ ಸಭೆಗಳನ್ನು ನಡೆಸುವುದು.

• ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಸ್.ಡಬ್ಲ್ಯೂ.ಎಂ ನಿಯಮಗಳು, ಬಿ.ಎಂ.ಡಬ್ಲ್ಯೂ ನಿಯಮಗಳು, ಸಿ & ಡಿ ತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನ.

 • Implementation of Prohibition of Manual Scavenging Act in all the ULBs of the State

ಎಬಿಸಿ (ಡಾಗ್ಸ್) ನಿಯಮಗಳ ಅನುಷ್ಠಾನ.

• ತ್ಯಾಜ್ಯ ನಿರ್ವಹಣೆ, ನದಿ

 • Implementation of Prevention of cruelty to animals Act and Slaughter house Rules.

• Submitting affidavits to NGT, High Court in the matters related to waste management, river rejuvenation, legacy waste and other environment related issues

• ವಿಡಿಯೋ ಕಾನ್ಫರನ್ಸ್ ಮುಖಾಂತರ ಘನತ್ಯಾಜ್ಯ ವಸ್ತು ನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸುವುದು.

• ಘನತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದ ಲೆಕ್ಕ ಪರಿಶೋಧನಾ ವರದಿಗಳಿಗೆ ಅನುಪಾಲನಾ ವರದಿಗಳನ್ನು ಸಿದ್ದಪಡಿಸುವುದು.

• ಮಾಹಿತಿ ಹಕ್ಕು ಅಧಿನಿಯಮ ಸಂಬಂಧಿತ ಅರ್ಜಿಗಳಿಗೆ ಕ್ರಮವಹಿಸುವುದು.

 • Implementation of Faecal Sludge treatment plant in few towns.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.