ಅಧಿಸೂಚನೆ ಸಂಖ್ಯೆ ವಿವರಣೆ ಪ್ರಕಟಿತ ದಿನಾಂಕ ಡೌನ್‌ಲೋಡ್‌ಗಳು ಆರ್ಕೈವ್ ದಿನಾಂಕ
ನ ಆಇ 146 ಎಸ್.ಎಫ್.ಸಿ 2019  ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಬೆಳಗಾವಿ, ಮೈಸೂರು ಹಾಗೂ ಬಳ್ಳಾರಿ ಮಹಾನಗರಪಾಲಿಕೆ ಮತ್ತು ಗದಗ-ಬೇಟಗೇರಿ ನಗರಸಭೆಯ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆ ಕುರಿತು.  18-03-2020 ಡೌನ್‌ಲೋಡ್image3 MB  
ಮಾರ್ಗಸೂಚಿಗಳು
ನ ಆಇ 326 ಎಸ್.ಎಫ್.ಸಿ 2017  ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಮಾರ್ಗಸೂಚಿಗೆ ತಿದ್ದುಪಡಿ ಮಾಡುವ ಬಗ್ಗೆ. 09-03-2018 ಡೌನ್‌ಲೋಡ್image2.1 MB  
ನ ಆಇ 525 ಎಸ್.ಎಫ್.ಸಿ 2015  ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯನ್ನು ಅನುಷ್ಠಾನಿಸುವ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. 07-07-2016 ಡೌನ್‌ಲೋಡ್image1.1 MB  
ನ ಆಇ 287 ಎಸ್.ಎಫ್.ಸಿ 2014  2014-15ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ ಅನುಮೋದನೆ ನೀಡುವ ಬಗ್ಗೆ. 06-02-2015 ಡೌನ್ ಲೋಡ್‌ ‌ image1.2 MB  

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.