ಕ್ರ. ಸಂ ಅಧಿಸೂಚನೆ ಸಂಖ್ಯೆ ವಿವರಣೆ ಪ್ರಕಟಿತ ದಿನಾಂಕ ಡೌನ್‌ಲೋಡ್‌ಗಳು ಆರ್ಕೈವ್ ದಿನಾಂಕ
1 ಯುಡಿಡಿ 68 ಎಂಎಲ್ಆರ್ 2014 ಪೌರಾಡಳಿತ ಇಲಾಖೆಯಡಿ ಪರಿಸರ ಅಭಿಯಂತರರ ಹುದ್ದೆಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಹುದ್ದೆಗೆ ಮೇಲ್ದರ್ಜೇಗೇರಿಸಿ ಈ ಹುದ್ದೆಗಳನ್ನು ನಗರಸಭೆಗಳಲ್ಲಿ ಭರ್ತಿ ಮಾಡುವ ಬಗ್ಗೆ. 24-05-2019 ಡೌನ್ಲೋಡ್image610 KB -
2 ಯುಡಿಡಿ 60 ಎಸ್ಎಫ್ಸಿ 2014 ಭಾರತ ಸರ್ಕಾರದ 14ನೇ ಹಣಕಾಸು ಆಯೋಗದ ವರದಿಯನ್ವಯ ನಗರ ಸ್ಥಳೀಯ ಸಂಸ್ಥೆಗಳ 2019-20ನೇ ಸಾಲಿನ ಸೇವಾ ಮಟ್ಟದ ಮಾನದಂಡಗಳನ್ನು (Service Level Bench marking) ನಿಗಧಿಪಡಿಸುವ ಬಗ್ಗೆ. 18-03-2019 ಡೌನ್ಲೋಡ್image1400 KB -
3 ಯುಡಿಡಿ 159 ಎಂಎಲ್ಆರ್ 2013 (ಭಾಗ-1) ಪೌರಾಡಳಿತ ನಿರ್ದೇಶನಾಲಯವನ್ನು ಬಲಪಡಿಸಲು ಹೆಚ್ಚುವರಿ ಹುದ್ದೆಗಳ್ನನು ಸೃಜನೆ/ಮರುನಿಯೋಜನೆ ಮೂಲಕ ಮಂಜೂರು ಮಾಡುವ ಬಗ್ಗೆ. 05-03-2019 ಡೌನ್ಲೋಡ್image2214 KB -
4 ಯುಡಿಡಿ 14 ಟಿಟಿಪಿ 2017 (ಭಾಗ – 4) ನಗರ ಸ್ಥಳೀಯ ಸಂಸ್ಥೆಗಳ ಕಟ್ಟಡ ಉಪನಿಯಮಗಳು 2017 30-10-2017 ಡೌನ್ಲೋಡ್image2500 KB -
5 ಯುಡಿಡಿ 14 ಟಿಟಿಪಿ 2017 (ಭಾಗ – 3) ಮಹಾನಗರಪಾಲಿಕೆಗಳ ಕಟ್ಟಡ ಉಪನಿಯಮಗಳು 2017 11-07-2017 ಡೌನ್ಲೋಡ್image1400 KB -

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.