ಪ್ರಶಸ್ತಿಗಳು ಮತ್ತು ಮನ್ನಣೆಗಳ ಪಟ್ಟಿ:-

•    ಭಾರತದ ಅತ್ಯುತ್ತಮ ಸರ್ಕಾರದ ಯೋಜನೆಗಳಿಗಾಗಿ 2014 ರಲ್ಲಿ ಸ್ಕಾಚ್ ಪ್ರಶಸ್ತಿ.
•    ಜೀವನಮಟ್ಟವನ್ನು ಸುಧಾರಿಸಲು ಅತ್ಯುತ್ತಮ ಅಭ್ಯಾಸಗಳಿಗಾಗಿ 2013-14ನೇ ಸಾಲಿನಲ್ಲಿ  ಹುಡ್ಕೊ ಪ್ರಶಸ್ತಿ  ದೊರೆತಿದೆ 
•    ನ್ಯಾಷನಲ್ ಅರ್ಬನ್ ವಾಟರ್ 2010 ಪ್ರಶಸ್ತಿ.
•    ಇವರ್ಲ್ಡ್ 2010   ಪ್ರಶಸ್ತಿ.
•    ಇ ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ.
•    ಅತ್ಯುತ್ತಮ ಆಚರಣೆಗಳ ವಿಚಾರ ಸಂಕಿರಣ ಮತ್ತು ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆಗಳು-2010 ಪ್ರಶಸ್ತಿ.
•    ಗೌರವಾನ್ವಿತ ರಾಷ್ಟ್ರಪತಿಗಳಿಂದ, ಪೌರಾಡಳಿತ ನಿರ್ದೇಶನಾಲಯದ  ಅಡಿಯಲ್ಲಿ  ಪೌರ ಸುಧಾರಣಾ ಕೋಶ ವು ಐಸಿಟಿ ಎಕ್ಸ್ಕ್ಲೆನ್ಸ್ - 2010 ಪ್ರಶಸ್ತಿ.

 

ಪೌರ ಸುಧಾರಣಾ ಕೋಶ ವು ನಾಗರಿಕ ಆಯ್ಕೆಯ ಅಡಿಯಲ್ಲಿ,  ಈ- ಇಂಡಿಯಾ - 2010  ಪ್ರಶಸ್ತಿ.

 

"ಭಾರತದ ಅತ್ಯುತ್ತಮ ಸರ್ಕಾರದ ಯೋಜನೆಗಳಿಗಾಗಿ 2014 ರಲ್ಲಿ ಸ್ಕಾಚ್ ಪ್ರಶಸ್ತಿ"

 

"ನ್ಯಾಷನಲ್ ಅರ್ಬನ್ ವಾಟರ್ 2010 ಪ್ರಶಸ್ತಿ" 

 

"ಇ ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ"

 

"ಅತ್ಯುತ್ತಮ ಆಚರಣೆಗಳ ವಿಚಾರ ಸಂಕಿರಣ ಮತ್ತು ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆಗಳು-2010 ಪ್ರಶಸ್ತಿ"

 

"ಗೌರವಾನ್ವಿತ ರಾಷ್ಟ್ರಪತಿಗಳಿಂದ, ಪೌರಾಡಳಿತ ನಿರ್ದೇಶನಾಲಯದ  ಅಡಿಯಲ್ಲಿ  ಪೌರ ಸುಧಾರಣಾ ಕೋಶ ವು ಐಸಿಟಿ ಎಕ್ಸ್ಕ್ಲೆನ್ಸ್ - 2010 ಪ್ರಶಸ್ತಿ"