ಮುಖಪುಟ

ಸುದ್ದಿ ಮತ್ತು ಘಟನಾವಳಿಗಳು

ಕರ್ನಾಟಕ ಪೌರಾಡಳಿತ ಸೇವೆಯ ಪೌರಾಯುಕ್ತರು ಶ್ರೇಣಿ -೨ (ಹೈದರಾಬಾದ್ -ಕರ್ನಾಟಕ ವೃಂದಕ್ಕೆ ಸೇರಿದ ) ಸ್ಥಳೀಯ ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿ. New |ಕರ್ನಾಟಕ ಪೌರಾಡಳಿತ ಸೇವೆಯ ಪೌರಾಯುಕ್ತರು ಶ್ರೇಣಿ-1 ವೃಂದದ ಅಂತಿಮ ಜೇಷ್ಠತಾ ಪಟ್ಟಿ New |ಕರ್ನಾಟಕ ಪೌರಾಡಳಿತ ಸೇವೆಯ ಪೌರಾಯುಕ್ತರು ಶ್ರೇಣಿ -೨ ವೃಂದಕ್ಕೆ ಸೇರಿದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿ.New |Workshop on Economics of Non Domestic Water use in Karnataka New |ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ & ಮಹಾನಗರಪಾಲಿಕೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಸೂಚನಾ ಪತ್ರNew |ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯ ಜಿಲ್ಲಾ ನಗರಾಭಿವೃದ್ಧಿ ಕೋಶಗಲ್ಲಿನ ಕಾರ್ಯಪಾಲಕ ಅಭಿಯಂತರರ ತಾತ್ಕಲಿಕ ಜೇಷ್ಠತಾ ಪಟ್ಟಿNew |ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ನಗರಸಭೆಗಳಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರ ತಾತ್ಕಲಿಕ ಜೇಷ್ಠತಾ ಪಟ್ಟಿNew |ಕರ್ನಾಟಕ ಪೌರಾಡಳಿತ ಸೇವೆಯ ಪೌರಾಯುಕ್ತರು ಶ್ರೇಣಿ -೨ ವೃಂದಕ್ಕೆ ಸೇರಿದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ.New |ಪೌರಾಡಳಿತ ನಿರ್ದೇಶನಾಲಯ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರಪಾಲಿಕೆಗಳ ತಾತ್ಕಾಲಿಕ ಜೇಷ್ಠತಾ ಆಯ್ಕೆ ಪಟ್ಟಿ – 2019 New |ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಕುರಿತು ಅಧಿಸೂಚನೆ New |೬ ಮಹಾನಗರ ಪಾಲಿಕೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಕುರಿತು ಅಧಿಸೂಚನೆ. New |ಪೌರಾಡಳಿತ ನಿರ್ದೇಶನಾಲಯ ವನ್ನು ಬಲಪಡಿಸಲು ಹೆಚ್ಚುವರಿ ಹುದ್ದೆಗಳನ್ನು ಸೃಜನೆ / ಮರುನಿಯೋಜನೆ ಮೂಲಕ ಮಂಜೂರು ಮಾಡುವ ಬಗ್ಗೆ.New |ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) (ತಿದ್ದುಪಡಿ) ನಿಯಮಗಳು 1979 ರ ನಿಯಮ ೭೩-ಎ, ಉಪಕಲಂ ೪ ರ ಪರಂತುಕವನ್ನು ಕೈಬಿಡಲು / ರದ್ದುಪಡಿಸುವ ಕುರಿತುNew |Fixing of Service Level Benchmarks for the Major Services being provided by ULBs during FY 2018-19New |Circular on implementation of Model Building Bye-Laws-2017 in CCsNew |Appointment of Administrator for Municipal Corporations.New |Appointment of Administrator for other than Municipal Corporations (Urban Local Bodies).New | Karnataka Municipal Corporations (CCs) Mayor and Deputy Mayor Election Reservation 2018.New | Karnataka Municipalities(CMCs) President & Vice President Election Reservation 2018.New | Karnataka Municipalities(TMCs) President & Vice President Election Reservation 2018.New | Karnataka Municipalities(TPs) President & Vice President Election Reservation Rules 2018.New | Notification of 7 City Corporations Wardwise Reservation. New | Selection of CA Firms for Interium and Financial Statement Audit for a period of 3 years. New | Extension of Revised Pay Scale to all employees of ULBs of Karnataka. New |


ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಸೆಕ್ಷನ್ 388ರಡಿಯಲ್ಲಿ ಪೌರಾಡಳಿತ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ಪೌರಾಡಳಿತ ನಿರ್ದೇಶನಾಲಯವನ್ನು ನಿರ್ದೇಶಕರು ಮುನ್ನೆಡೆಸಲಿದ್ದು, ನಿರ್ದೇಶಕರು ಮಹಾನಗರಪಾಲಿಕೆಗಳು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ) ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಮತ್ತು ಅಧಿಸೂಚಿತ ಪ್ರದೇಶಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಲು ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರಲ್ಲಿ ನಿಯೋಗಿಸಲಾದ ಶಾಸನಬದ್ಧ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಮತ್ತು  ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದಲ್ಲಿ ನಿಯೋಜಿಸಲಾದ ಕೆಲವೊಂದು ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.

ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಿಲಿದ್ದು, ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶಗಳು ಸಹಾಯ ಮಾಡಲಿವೆ. ಯೋಜನಾ ನಿರ್ದೇಶಕರನ್ನು ಜಿಲ್ಲಾ ನಗರಾಭಿವೃದ್ಧಿ ಕೋಶಗಳನ್ನು ಮುನ್ನಡೆಸಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಒಂದು ಶತಮಾನಕ್ಕಿಂತ ಹೆಚ್ಚಿನ ಇತಿಹಾಸವಿದೆ. ನಗರ ಸ್ಥಳೀಯ ಸಂಸ್ಥೆಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಮಹಾನಗರಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿಗಳೆಂದು ವರ್ಗೀಕರಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರಲ್ಲಿ ದತ್ತವಾದ ಅವಕಾಶಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಿದ್ದು, ಇದು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರೀಕೃತ ಡೇಟಾಬೇಸ್ ಅನ್ನು ನಿರ್ವಹಿಸುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟ ಆನ್ ಲೈನ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಮತ್ತು ನಾಗರೀಕರಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಳಕೆಗೆ ಲಭ್ಯವಾಗುವಂತೆ ಮಾಡಲು ಮಾಹಿತಿ ತಂತ್ರಜ್ಞರ ತಂಡವು ಕಾರ್ಯನಿರ್ವಹಿಸುತ್ತಿದ್ದು, ಸದರಿಯವರನ್ನು ಇಲಾಖೆಯಿಂದ ನೇಮಕಾತಿ ಮಾಡಲಾಗಿದೆ. ಈ ಸಂಸ್ಥೆಯು ಗಣಕೀಕರಣ ಸುಧಾರಣಾ ಯೋಜನೆಗಳ ಅನುಷ್ಟಾನ ನಿರ್ವಹಣೆ ಮಾಡಲಿದ್ದು, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.